Kannada movie director Simple Suni has taken his twitter account to express his opinion about Royal Challengers Bangalore team. Mumbai Indians beats royal challengers by 6 runs.
ನಿನ್ನೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಹೈವೋಲ್ಟೇಜ್ ಪಂದ್ಯ ನಡೆಯಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ವರ್ಸಸ್ ಬಲಿಷ್ಠ ಮುಂಬೈ ಇಂಡಿಯನ್ಸ್ ಕಾದಾಡಿದರು. ಈ ಪಂದ್ಯವನ್ನ ಆರ್.ಸಿ.ಬಿ ಗೆದ್ದು ಬಿಡ್ತು ಎನ್ನುಷ್ಟರಲ್ಲಿ ಸೋತು ಸುಣ್ಣವಾಯಿತು. ಆರ್.ಸಿ.ಬಿಯ ಈ ಆಟ ನೋಡಿ ಸ್ಯಾಂಡಲ್ ವುಡ್ ನಿರ್ದೇಶಕ ಸಿಂಪಲ್ ಸುನಿ ಕೂಡ ನಮ್ ಆರ್.ಸಿ.ಬಿ ಕಥೆ ಇಷ್ಟೇ ಅಂತಿದ್ದಾರೆ.